¡Sorpréndeme!

ಯುವರಾಜ್ ಗೆ ಗೌರವ ಸೂಚಿಸಲು ಸಿಕ್ಕಿದೆ ಹೊಸ ಐಡಿಯಾ. | Yuvraj Singh | Oneindia Kannada

2019-09-23 783 Dailymotion

ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಗೌತಮ್‌ ಗಂಭೀರ್, 2007ರ ವಿಶ್ವ ಟಿ20 ಗೆಲುವಿಗೆ ಪ್ರಮುಖ ಕಾರಣರಾಗಿದ್ದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಅವರನ್ನು ಸ್ಮರಿಸಿಕೊಂಡಿದ್ದಾರೆ. ಯುವಿ ಜೆರ್ಸಿಗೆ ವಿಶೇಷ ಗೌರವ ನೀಡುವಂತೆ ಗಂಭೀರ್ ಬಿಸಿಸಿಐ ಕೋರಿಕೊಂಡಿದ್ದಾರೆ.

Former India batsman Gautam Gambhir recalls Yuvraj Singh, a former explosive batsman who was a key factor in the 2007 World T20 triumph. Gambhir has requested BCCI to pay special tribute to UV Jersey.